പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುಖ್ಯಸ್ಥ എന്ന വാക്കിന്റെ അർത്ഥവും ഉദാഹരണവും.

ಮುಖ್ಯಸ್ಥ   ನಾಮಪದ

അർത്ഥം : ಯಾವುದೇ ಒಂದು ಸಂಘ, ಸಂಸ್ಥೆ, ಪಕ್ಷದ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡವ ಅಥವಾ ಉನ್ನತ ಸ್ಥಾನದಲ್ಲಿ ಇರುವ ಸ್ಥಿತಿ

ഉദാഹരണം : ಸೋನಿಯಾ ಗಾಂಧಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ.

പര്യായപദങ്ങൾ : ಅಧ್ಯಕ್ಷ ಕ್ಷೆ

അർത്ഥം : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

ഉദാഹരണം : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

പര്യായപദങ്ങൾ : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


മറ്റ് ഭാഷകളിലേക്കുള്ള വിവർത്തനം :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

അർത്ഥം : ಒಂದು ಆದರಸೂಚಕ ಪದವಿ

ഉദാഹരണം : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

പര്യായപദങ്ങൾ : ಗೌಡ, ನಾಯಕ


മറ്റ് ഭാഷകളിലേക്കുള്ള വിവർത്തനം :

एक आदरसूचक उपाधि।

चौधरी चरण सिंह एक अच्छे नेता थे।
चौधरी

അർത്ഥം : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

ഉദാഹരണം : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

പര്യായപദങ്ങൾ : ಗೌಡ, ನಾಯಕ


മറ്റ് ഭാഷകളിലേക്കുള്ള വിവർത്തനം :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

അർത്ഥം : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

ഉദാഹരണം : ನಮ್ಮ ಮುಖಂಡ ತುಂಬಾ ಒಳ್ಳೆಯವರು.

പര്യായപദങ്ങൾ : ನಾಯಕ, ಮುಖಂಡ


മറ്റ് ഭാഷകളിലേക്കുള്ള വിവർത്തനം :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

അർത്ഥം : ಆ ವ್ಯಕ್ತಿ ಯಾವುದೋ ಮಠದ ಮುಖ್ಯಸ್ಥ

ഉദാഹരണം : ಹರಿದ್ವಾರದಲ್ಲಿ ಮಠಾಧೀಶರುಗಳ ಸಮ್ಮೇಳವಾಯಿತು.

പര്യായപദങ്ങൾ : ಮಠಾಧಿಪತಿ, ಮಠಾಧೀಕಾರಿ, ಮಠಾಧೀಶ, ಮಠಾಧ್ಯಕ್ಷ, ಮುಖ್ಯಾಧಿಕಾರಿ


മറ്റ് ഭാഷകളിലേക്കുള്ള വിവർത്തനം :

वह व्यक्ति जो किसी मठ का प्रधान हो।

हरिद्वार में मठाधीशों का सम्मेलन हुआ।
मठधारी, मठपति, मठाधिकारी, मठाधिपति, मठाधीश, मठाध्यक्ष, महंत, महन्त

The head of a religious order. In an abbey the prior is next below the abbot.

prior