അർത്ഥം : ಯಾರೋ ಒಬ್ಬರಿಗಿಂತ ಮುಂದೆ ಹೋಗುವುದು ಅಥವಾ ಯಾವುದೇ ಗಡಿ ಮುಂತಾದವುಗಳನ್ನು ದಾಟಿ ಹೋಗುವ ಪ್ರಕ್ರಿಯೆ
ഉദാഹരണം :
ಅವನ ಕೈಗಡಿಯಾರ ನಮ್ಮ ಕೈಗಡಿಯಾರಕ್ಕಿಂತ ಮುಂದೆ ಇದೆ.
പര്യായപദങ്ങൾ : ಮುಂದಿರು
മറ്റ് ഭാഷകളിലേക്കുള്ള വിവർത്തനം :
किसी के आगे हो जाना या किसी सीमा आदि से आगे निकल जाना।
उनकी गाड़ी हमारा गाड़ी से आगे निकल गई है।