പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಿನುಗು എന്ന വാക്കിന്റെ അർത്ഥവും ഉദാഹരണവും.

ಮಿನುಗು   ನಾಮಪದ

അർത്ഥം : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

ഉദാഹരണം : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

പര്യായപദങ്ങൾ : ಕಾಂತಿ, ಮೆರುಗು, ಹೊಗರು, ಹೊಳಪು


മറ്റ് ഭാഷകളിലേക്കുള്ള വിവർത്തനം :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

അർത്ഥം : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

ഉദാഹരണം : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

പര്യായപദങ്ങൾ : ಪ್ರಕಾಶಿಸು, ಮಿಂಚು


മറ്റ് ഭാഷകളിലേക്കുള്ള വിവർത്തനം :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಮಿನುಗು   ಕ್ರಿಯಾಪದ

അർത്ഥം : ಯಾವುದಾದರು ವಿಶೇಷವಾದ ಇಂಜಿನ್ ಮೊದಲಾದವುಗಳು ಮಿನುಗುವುದು

ഉദാഹരണം : ವಿದ್ಯುತ್ ಇಂಜಿನ್ ಗಳು ಥಳಧಳಿಸುವುದಿಲ್ಲ.

പര്യായപദങ്ങൾ : ಥಳಥಳಿಸು, ಹೊಳೆ


മറ്റ് ഭാഷകളിലേക്കുള്ള വിവർത്തനം :

किसी विशेष इंजन आदि का भक-भक करना।

बिजली का इंजन नहीं भकभकाता है।
भकभकाना

അർത്ഥം : ಮತ್ತೆ ಹೊಳೆಯುವ ಪ್ರಕ್ರಿಯೆ

ഉദാഹരണം : ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತವೆ.

പര്യായപദങ്ങൾ : ಝಳಪಿಸು, ಹೊಳೆ, ಹೊಳೆಪಿಸು


മറ്റ് ഭാഷകളിലേക്കുള്ള വിവർത്തനം :

रह-रहकर थोड़ा-थोड़ा चमकना।

आकाश में तारे झिलमिलाते हैं।
जुगजुगाना, झिलमिल करना, झिलमिलाना

Emit or reflect light in a flickering manner.

Does a constellation twinkle more brightly than a single star?.
scintillate, twinkle, winkle

അർത്ഥം : ಹೊಳೆಯುವ ಪ್ರಕ್ರಿಯೆ

ഉദാഹരണം : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

പര്യായപദങ്ങൾ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


മറ്റ് ഭാഷകളിലേക്കുള്ള വിവർത്തനം :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

അർത്ഥം : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ

ഉദാഹരണം : ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.

പര്യായപദങ്ങൾ : ಮಿಂಚು, ಹೊಳೆ


മറ്റ് ഭാഷകളിലേക്കുള്ള വിവർത്തനം :

ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।

वह धूप में दर्पण झलका रहा है।
झलकाना