അർത്ഥം : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
ഉദാഹരണം :
ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.
പര്യായപദങ്ങൾ : ತಿಂಗಳು
മറ്റ് ഭാഷകളിലേക്കുള്ള വിവർത്തനം :
അർത്ഥം : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು
ഉദാഹരണം :
ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು
പര്യായപദങ്ങൾ : ತಿಂಗಳು
മറ്റ് ഭാഷകളിലേക്കുള്ള വിവർത്തനം :
One of the twelve divisions of the calendar year.
He paid the bill last month.