അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ
ഉദാഹരണം : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.
പര്യായപദങ്ങൾ : ತೋಟದ ಕೆಲಸ ಮಾಡುವವ, ತೋಟಿಗ
മറ്റ് ഭാഷകളിലേക്കുള്ള വിവർത്തനം :हिन्दी English
बाग के पौधे आदि सींचने और उनकी रक्षा आदि करने वाला व्यक्ति।
Someone who takes care of a garden.
അർത്ഥം : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು
ഉദാഹരണം : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :हिन्दी
मैला या विष्ठा उठाने वाली जाति की स्त्री।
അർത്ഥം : ಮಾಲದ್ವೀಪದ ರಾಜಧಾನಿ
ഉദാഹരണം : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.
പര്യായപദങ്ങൾ : ಮೇಲ
मालद्वीप की राजधानी।
The capital of Maldives in the center of the islands.
ഇൻസ്റ്റാൾ ചെയ്യുക