അർത്ഥം : ಕಾರ್ತಿಕದ ನಂತರ ಮತ್ತು ಪುಷ್ಯದ ಮೊದಲು ಬರುವ ತಿಂಗಳು ಅದು ಆಂಗ್ಲರ ತಿಂಗಳುಗಳ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ಮಧ್ಯದಲ್ಲಿ ಬರುತ್ತದೆ
ഉദാഹരണം :
ಗೀತಾಳ ಚಿಕ್ಕ ತಂಗಿಯು ಮಾರ್ಗಶೀರ್ಷಮಾಸದಲ್ಲಿ ಹುಟ್ಟಿದಳು.
പര്യായപദങ്ങൾ : ಮಾಗಶಿರ, ಮಾರ್ಗಶಿರ, ಮಾರ್ಗಶೀರ್ಷಮಾಸ
മറ്റ് ഭാഷകളിലേക്കുള്ള വിവർത്തനം :