പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾರ್ಗ എന്ന വാക്കിന്റെ അർത്ഥവും ഉദാഹരണവും.

ಮಾರ್ಗ   ನಾಮಪದ

അർത്ഥം : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು

ഉദാഹരണം : ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.

പര്യായപദങ്ങൾ : ಪಂಥ, ಪರಂಪರೆ, ಶಾಖೆ, ಸ್ಕೂಲ್


മറ്റ് ഭാഷകളിലേക്കുള്ള വിവർത്തനം :

सृजनात्मक कलाकारों या रचनाकारों या विचारकों का वह समूह जिनकी शैली समान हो या जो समान गुरुओं से संबद्ध हों।

पतंजलि पाणिनि स्कूल के एक महान वैयाकरण थे।
विद्यालय, स्कूल

A body of creative artists or writers or thinkers linked by a similar style or by similar teachers.

The Venetian school of painting.
school

അർത്ഥം : ಈ ಸಾಧನ, ಪ್ರಕಾರ ಮೊದಲಾದವುಗಳನ್ನು ಯಾವುದಾದರು ಕೆಲಸವನ್ನು ಸರಿಯಾಗಿ ಅಥವಾ ಪೂರ್ಣಗೊಳಿಸುವುದಕ್ಕಾಗಿ ಉಪಯೋಗಿಸುತ್ತಾರೆ

ഉദാഹരണം : ಬಾಯಿಯ ಮೂಲಕ ಆಹಾರ ಹೊಟ್ಟೆ ಒಳಗೆ ಹೋಗುವುದು.

പര്യായപദങ്ങൾ : ಮೂಲಕ


മറ്റ് ഭാഷകളിലേക്കുള്ള വിവർത്തനം :

वे साधन, प्रकार आदि जिनका अवलंबन कोई काम ठीक या पूरा करने के लिए किया जाता हो।

भोजन मुख के मार्ग से पेट में पहुँचता है।
मार्ग, रास्ता

A way especially designed for a particular use.

path

അർത്ഥം : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ഉദാഹരണം : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

പര്യായപദങ്ങൾ : ಉಪಾಯ, ಬಗೆ, ರೀತಿ, ಸಾಧನ


മറ്റ് ഭാഷകളിലേക്കുള്ള വിവർത്തനം :

അർത്ഥം : ಧರ್ಮವೊಂದರಲ್ಲಿನ ಅಥವಾ ಧರ್ಮವೊಂದರಿಂದ ಜನಿಸಿದ ಧಾರ್ಮಿಕ ಶಾಖೆ

ഉദാഹരണം : ಅವಳು ಶೈವ ಪಂಥದ ಅನುಯಾಯಿ.

പര്യായപദങ്ങൾ : ಪಂಥ, ಪದ್ಧತಿ, ಮತ


മറ്റ് ഭാഷകളിലേക്കുള്ള വിവർത്തനം :

कोई विशेष धार्मिक मत या प्रणाली।

वह शैव सम्प्रदाय का अनुयायी है।
पंथ, पन्थ, पाषंड, पाषण्ड, मत, मार्ग, शाखा, संप्रदाय, सम्प्रदाय

അർത്ഥം : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು

ഉദാഹരണം : ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.

പര്യായപദങ്ങൾ : ದಾರಿ, ರಸ್ತೆ, ಹಾದಿ


മറ്റ് ഭാഷകളിലേക്കുള്ള വിവർത്തനം :

वह जिससे होकर गंतव्य तक पहुँचा जाए या जिससे होकर कोई आगे बढ़े।

हवाई जहाजों के भी अपने मार्ग होते हैं।
नदी अपने मार्ग में आनेवाली वस्तुओं को बहा ले जाती है।
मार्ग, रास्ता, वीथिका, वीथी

Any artifact consisting of a road or path affording passage from one place to another.

He said he was looking for the way out.
way

അർത്ഥം : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ

ഉദാഹരണം : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.

പര്യായപദങ്ങൾ : ದಾರಿ, ಪಥ


മറ്റ് ഭാഷകളിലേക്കുള്ള വിവർത്തനം :

गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।

यह मार्ग सीधा मेरे घर तक जाता है।
अध्व, अमनि, अवन, गम, गमत, डगर, डगरी, पंथ, पथ, पदवी, पन्थ, पवि, बाट, मार्ग, ययी, रहगुजर, रहगुज़र, रास्ता, राह, सड़क, सबील

An open way (generally public) for travel or transportation.

road, route

അർത്ഥം : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ

ഉദാഹരണം : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.

പര്യായപദങ്ങൾ : ಪಥ, ಬೀದಿ, ರಸ್ತೆ, ಹಾದಿ


മറ്റ് ഭാഷകളിലേക്കുള്ള വിവർത്തനം :

आने-जाने का चौड़ा पक्का रास्ता।

यह सड़क सीधे दिल्ली जाती है।
पक्की सड़क, रोड, सड़क, सड़क मार्ग

A road (especially that part of a road) over which vehicles travel.

roadway