പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾರುಕಟ್ಟೆ എന്ന വാക്കിന്റെ അർത്ഥവും ഉദാഹരണവും.

ಮಾರುಕಟ್ಟೆ   ನಾಮಪದ

അർത്ഥം : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು

ഉദാഹരണം : ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.

പര്യായപദങ്ങൾ : ಅಂಗಡಿ ಬೀದಿ, ಪೇಟೆ, ಸಂತೆ


മറ്റ് ഭാഷകളിലേക്കുള്ള വിവർത്തനം :

वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।

सोमवार के बाजार से बच्चों के लिए कपड़े लेना है।
आपण, पण्य, पण्यशाला, पैंठ, पैठ, बजार, बाज़ार, बाजार, हाट, हाट-बजार, हाट-बाज़ार, हाट-बाजार

A street of small shops (especially in Orient).

bazaar, bazar

അർത്ഥം : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

ഉദാഹരണം : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

പര്യായപദങ്ങൾ : ಅಂಗಡಿ ಬೀದಿ, ಪೇಟೆ, ಮಂಡಿ, ಸಂತೆ


മറ്റ് ഭാഷകളിലേക്കുള്ള വിവർത്തനം :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

അർത്ഥം : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

ഉദാഹരണം : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

പര്യായപദങ്ങൾ : ಅಂಗಡಿಬೀದಿ, ಪೇಟೆ, ಬಜಾರು, ಬಜಾರ್, ಮಂಡಿ, ಮಳಿಗೆ, ಸಂತೆ, ಸಾಲುಸಂತಿ


മറ്റ് ഭാഷകളിലേക്കുള്ള വിവർത്തനം :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar

അർത്ഥം : ಯಾವುದಾದರು ನಿಶ್ಚಯಿಸಿದ ಸಮಯ, ತಿಥಿ, ವಾರ ಅಥವಾ ಸಂದರ್ಭದಲ್ಲಿ ಮಳಿಗೆ ತೆಗೆಯುವ ಕ್ರಿಯೆ

ഉദാഹരണം : ಇಲ್ಲಿ ಪ್ರತಿ ಶನಿವಾರ ಸಂತೆ ನಡೆಯುವುದು.

പര്യായപദങ്ങൾ : ಬಾಜಾರು, ಸಂತೆ