അർത്ഥം : ಯಾರನ್ನಾದರೂ ಅಪಮಾನ ವಾಗುವುದರಿಂದ ತಪ್ಪಿಸುವ ಪ್ರಕ್ರಿಯೆ
ഉദാഹരണം :
ರಮೇಶನು ನಮ್ಮೆಲ್ಲರ ಮಾನವನ್ನು ಉಳಿಸಿದನು.
പര്യായപദങ്ങൾ : ಮಾನ ಉಳಿಸು
മറ്റ് ഭാഷകളിലേക്കുള്ള വിവർത്തനം :
किसी को अपमानित या बेइज्जत होने से बचा लेना।
हरमनदीप सिंह ने दहेज़ लेने से इंकार करके अपने ग़रीब ससुराल वालों का मान रखा।