പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಾತ್ರೆ എന്ന വാക്കിന്റെ അർത്ഥവും ഉദാഹരണവും.

ಮಾತ್ರೆ   ನಾಮಪದ

അർത്ഥം : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

ഉദാഹരണം : ಇದು ಸೋಪಿನ ಬಿಲ್ಲೆ.

പര്യായപദങ്ങൾ : ಗುಳಿಗೆ, ತುಂಡು, ಬಿಲ್ಲೆ


മറ്റ് ഭാഷകളിലേക്കുള്ള വിവർത്തനം :

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

അർത്ഥം : ಚಿಕ್ಕ ಗುಳಿಗೆ ಅಥವಾ ಮಾತ್ರೆ

ഉദാഹരണം : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.

പര്യായപദങ്ങൾ : ಗುಳಿಗೆ


മറ്റ് ഭാഷകളിലേക്കുള്ള വിവർത്തനം :

छोटी गोली या टिकिया।

वैद्य ने रोगी को औषध की दो वटिका दी।
वटिका, वटी

Something that resembles a tablet of medicine in shape or size.

pill

അർത്ഥം : ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ

ഉദാഹരണം : ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.


മറ്റ് ഭാഷകളിലേക്കുള്ള വിവർത്തനം :

एक ह्रस्व स्वर का उच्चारण करने के लिए लगने वाला समय।

ह्रस्व स्वर की एक मात्रा होती है और दीर्घ स्वर की दो।
मात्रा

അർത്ഥം : ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ

ഉദാഹരണം : ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ.ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.

പര്യായപദങ്ങൾ : ಸ್ವರ ಮಾತ್ರೆ


മറ്റ് ഭാഷകളിലേക്കുള്ള വിവർത്തനം :

स्वर की सूचक वह रेखा या चिह्न जो किसी अक्षर या वर्ण में लगता है।

कि में इ की स्वर मात्रा है।
मात्रा, स्वर मात्रा

അർത്ഥം : ಔಷಧಿಯ ಗುಳಿಗೆ

ഉദാഹരണം : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.

പര്യായപദങ്ങൾ : ಗುಳಿಗೆ


മറ്റ് ഭാഷകളിലേക്കുള്ള വിവർത്തനം :

औषध की वटिका।

गोली खाते ही मेरा सिरदर्द ठीक हो गया।
गुटिका, गोली, दवा की गोली, बटी

A dose of medicine in the form of a small pellet.

lozenge, pill, tab, tablet

അർത്ഥം : ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು

ഉദാഹരണം : ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ

പര്യായപദങ്ങൾ : ಔಷದಿಯ ಪ್ರಮಾಣ


മറ്റ് ഭാഷകളിലേക്കുള്ള വിവർത്തനം :

औषध की वह मात्रा जो एक बार में खाई जाए।

दवा की दो खुराक खाने के बाद भी बुखार कम नहीं हुआ।
ख़ुराक, खुराक, डोज, डोज़

A measured portion of medicine taken at any one time.

dosage, dose

അർത്ഥം : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು

ഉദാഹരണം : ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.

പര്യായപദങ്ങൾ : ತಾಳ ಮಾತ್ರೆ


മറ്റ് ഭാഷകളിലേക്കുള്ള വിവർത്തനം :

संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।

संगीत में ताल मात्रा का विशेष ध्यान रखा जाता है।
ताल मात्रा, मात्रा