പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಹಾಶಯ എന്ന വാക്കിന്റെ അർത്ഥവും ഉദാഹരണവും.

ಮಹಾಶಯ   ನಾಮಪದ

അർത്ഥം : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

ഉദാഹരണം : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

പര്യായപദങ്ങൾ : ಧೀಮಂತ, ಮಹಾತ್ಮ, ಮಹಾನುಭಾವ, ಮಹಾವ್ಯಕ್ತಿ


മറ്റ് ഭാഷകളിലേക്കുള്ള വിവർത്തനം :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

അർത്ഥം : ಸ್ತ್ರೀಯರಿಗೆ ಆಧಾರಸೂಚಕವಾದ ಸಂಭೋದನಾ ಶಬ್ದ

ഉദാഹരണം : ಗ್ರಾಮೀಣ ಮಂತ್ರಿ ಮಹಾಶಯರು ತಮ್ಮ-ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ.

പര്യായപദങ്ങൾ : ಮಹಾನುಭಾವ, ರಾಯರು


മറ്റ് ഭാഷകളിലേക്കുള്ള വിവർത്തനം :

महिलाओं के लिए एक आदरसूचक संबोधन।

ग्रामीण मंत्री महोदया से अपनी-अपनी समस्याएँ बता रहे हैं।
महाशया, महोदया

അർത്ഥം : ಪುರುಷರ ಆಧರಸೂಚಕವಾದ ಸಂಭೋದನೆ

ഉദാഹരണം : ಅಪರಿಚಿತ ವ್ಯಕ್ತಿಯೊಬ್ಬ ನನ್ನನ್ನು ಕೇಳಿದ, ಮಹಾಶಯ ನಿಮ್ಮ ಬಗ್ಗೆ ನಾನು ಏನನ್ನಾದರೂ ತಿಳಿದುಕೊಳ್ಳ ಬಹುದೇ?

പര്യായപദങ്ങൾ : ಮಹಾನುಭಾವ, ಮಹೋದಯ, ರಾಯರು, ಸ್ವಾಮಿ


മറ്റ് ഭാഷകളിലേക്കുള്ള വിവർത്തനം :

पुरुषों के लिए एक आदरसूचक संबोधन।

अपरिचित व्यक्ति ने मुझसे पूछा - महाशय, क्या आपके बारे में मैं कुछ जान सकता हूँ?
जनाब, महानुभाव, महाशय, महोदय

Term of address for a man.

sir

അർത്ഥം : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು

ഉദാഹരണം : ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.

പര്യായപദങ്ങൾ : ಮಹಾಪುರುಷ, ಶ್ರೇಷ್ಟ ವ್ಯಕ್ತಿ


മറ്റ് ഭാഷകളിലേക്കുള്ള വിവർത്തനം :

महान या श्रेष्ठ व्यक्ति।

शुरू से ही भारत महापुरुषों का देश रहा है।
अवतंस, अवतन्स, आर्य, उत्तम पुरुष, पुरुषोत्तम, महापुरुष, महामानव, श्रेष्ठ पुरुष

A person who has achieved distinction and honor in some field.

He is one of the greats of American music.
great