അർത്ഥം : ವೇದವ್ಯಾಸರು ರಚಿಸಿರುವ, ಸಂಸ್ಕೃತ ಭಾಷೆಯ ಒಂದು ಮಹಾಗ್ರಂಥ
ഉദാഹരണം :
ಮಹಾಭಾರತದ ಅನುವಾದ ಎಷ್ಟೋ ಭಾಷೆಗಳಲ್ಲಿ ಆಗಿದೆ
മറ്റ് ഭാഷകളിലേക്കുള്ള വിവർത്തനം :
वेदव्यास रचित वह संस्कृत महाकाव्य जिसमें कौरवों और पांडवों के युद्ध का वर्णन है।
महाभारत का अनुवाद अबतक कई भाषाओं में हो चुका है।(Hinduism) a sacred epic Sanskrit poem of India dealing in many episodes with the struggle between two rival families.
mahabharata, mahabharatam, mahabharatumഅർത്ഥം : ಅಸಂಖ್ಯಾತ ಪ್ರಾಣಹಾನಿಯಾಗುವ ಘೋರಯುದ್ಧ ಅಥವಾ ದೀರ್ಘಕಾಲದ ವರೆಗೂ ನಡೆಯುವ ಯುದ್ಧ
ഉദാഹരണം :
ಭಯೋತ್ಪಾದಕರ ವಿರುದ್ಧ ಮಹಾಯುದ್ಧ ಮಾಡುವ ಅವಶ್ಯವಿದೆ.
പര്യായപദങ്ങൾ : ಮಹಾ-ಯುದ್ಧ, ಮಹಾಯುದ್ಧ
മറ്റ് ഭാഷകളിലേക്കുള്ള വിവർത്തനം :
बहुत बड़ा युद्ध।
आतंकवाद के खिलाफ़ एक महायुद्ध की आवश्यकता है।അർത്ഥം : ಯುದ್ಧ ಗುರುಕ್ಷೇತ್ರದಲ್ಲಿ ಕೌರವ ಮತ್ತು ಪಾಂಡವರ ನಡುವಿನದ್ದಾಗಿತ್ತು
ഉദാഹരണം :
ಮಹಾಭಾರತದಲ್ಲಿ ಶ್ರೀ ಕೃಷ್ಣನು ಅರ್ಜುನನ ಸಾರಥಿಯಾಗಿದ್ದನು.
പര്യായപദങ്ങൾ : ಮಹಾಭಾರತ ಯುದ್ಧ, ಮಹಾಭಾರತ-ಯುದ್ಧ
മറ്റ് ഭാഷകളിലേക്കുള്ള വിവർത്തനം :
वह युद्ध जो कुरुक्षेत्र में कौरवों और पांडवों के बीच हुआ था।
महाभारत में भगवान कृष्ण अर्जुन के सारथी बने थे।