അർത്ഥം : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು
ഉദാഹരണം :
ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.
പര്യായപദങ്ങൾ : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು
മറ്റ് ഭാഷകളിലേക്കുള്ള വിവർത്തനം :
वर्षा के जल के समान ऊपर या इधर-उधर से निरन्तर अधिक मात्रा में कोई वस्तु आदि गिराना।
छब्बीस जनवरी के दिन हेलिकाप्टर ने फूल बरसाये।അർത്ഥം : ಮೋಡದಿಂದ ನೀರು ಕೆಳಗೆ ಬೀಳುವುದು
ഉദാഹരണം :
ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.
പര്യായപദങ്ങൾ : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು
മറ്റ് ഭാഷകളിലേക്കുള്ള വിവർത്തനം :
बादल से जल नीचे गिराना।
इन्द्र ने अपनी ताकत दिखाने के लिए खूब पानी बरसाया।