അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ
ഉദാഹരണം : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ
പര്യായപദങ്ങൾ : ಕೆಂಜಾಜಿ, ಜಾಜಿ, ನವಮಲ್ಲಿಕಾ, ಮಾಲತಿ-ಹೂ
മറ്റ് ഭാഷകളിലേക്കുള്ള വിവർത്തനം :हिन्दी English
एक पौधे से प्राप्त सफेद छोटा पुष्प जिसकी सुगन्ध बहुत अच्छी होती है।
Reproductive organ of angiosperm plants especially one having showy or colorful parts.
അർത്ഥം : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
ഉദാഹരണം : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
പര്യായപദങ്ങൾ : ಜಾಜಿ
चमेली की तरह एक प्रकार की बेला में लगने वाले फूल।
അർത്ഥം : ಒಂದು ಬಗೆಯ ಸುಗಂದಿತ ಹೂವಿನ ಪೊದೆ
ഉദാഹരണം : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ
सुगन्धित फूलोंवाला एक पौधा।
Any of several shrubs and vines of the genus Jasminum chiefly native to Asia.
ഇൻസ്റ്റാൾ ചെയ്യുക