അർത്ഥം : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ
ഉദാഹരണം :
ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
പര്യായപദങ്ങൾ : ಗೌರವ, ಮನ್ನಣೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ, ಸ್ಥಾನ
മറ്റ് ഭാഷകളിലേക്കുള്ള വിവർത്തനം :
प्रतिष्ठित होने की अवस्था या भाव।
उसकी समाज में बड़ी प्रतिष्ठा है।A high standing achieved through success or influence or wealth etc..
He wanted to achieve power and prestige.അർത്ഥം : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
ഉദാഹരണം :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
പര്യായപദങ്ങൾ : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ
മറ്റ് ഭാഷകളിലേക്കുള്ള വിവർത്തനം :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।അർത്ഥം : ಗೌರವವನ್ನು ಹೆಚ್ಚಿಸುವಂತ ಭಾವ
ഉദാഹരണം :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
പര്യായപദങ്ങൾ : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ
മറ്റ് ഭാഷകളിലേക്കുള്ള വിവർത്തനം :
The quality of being magnificent or splendid or grand.
For magnificence and personal service there is the Queen's hotel.