അർത്ഥം : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ
ഉദാഹരണം :
ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.
പര്യായപദങ്ങൾ : ಮರಾಠಿ ಭಾಷೆ
മറ്റ് ഭാഷകളിലേക്കുള്ള വിവർത്തനം :
भारत के महाराष्ट्र राज्य की भाषा।
कई सालों से मुम्बई में रहने के कारण वह मराठी बोल लेता है।അർത്ഥം : ಮಹಾರಾಷ್ಟ್ರದಲ್ಲಿ ನೆಲೆಸಿರುವ
ഉദാഹരണം :
ಸಂತ ತುಕಾರಾಮ್ ಅವರು ಮರಾಠಿ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದರು.
പര്യായപദങ്ങൾ : ಮಹಾರಾಷ್ಟ್ರೀ
മറ്റ് ഭാഷകളിലേക്കുള്ള വിവർത്തനം :
जो महाराष्ट्र का मूल या स्थानांतरित निवासी हो और जिसे वहाँ की संस्कृति, धर्म, भाषा आदि विरासत में मिली हुई हो।
संत तुकाराम का मराठी लोगों पर अधिक प्रभाव है।അർത്ഥം : ಮಹಾರಾಷ್ಟ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ഉദാഹരണം :
ರಾಜಕಾರಣಿಗಳು ಪಾರಂಪರಿಕವಾಗಿ ಬಂದ ಮರಾಠಿ ವೇಶ ಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಆಗಮಿಸಿದರು.
മറ്റ് ഭാഷകളിലേക്കുള്ള വിവർത്തനം :
महाराष्ट्र का या वहाँ के निवासी, भाषा, संस्कृति इत्यादि से संबंधित।
मराठी साहित्य बहुत विकसित है।അർത്ഥം : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ
ഉദാഹരണം :
ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.
പര്യായപദങ്ങൾ : ಮರಾಠಿ ಭಾಷೆ, ಮರಾಠಿ-ಭಾಷೆ, ಮರಾಠಿಭಾಷೆ
മറ്റ് ഭാഷകളിലേക്കുള്ള വിവർത്തനം :
जिनकी मातृभाषा मराठी हो।
तात्यापारा में मराठी लोगों की बहुलता है।