അർത്ഥം : ಯಾರೋ ಒಬ್ಬರು ಮಾಡಿದ ತಪ್ಪನ್ನು ಕ್ಷಮಿಸುವವನು
ഉദാഹരണം :
ಕ್ಷಮಿಸುವ ವ್ಯಕ್ತಿಗಳು ದೇವರ ಸ್ವರೂಪವಾಗಿರುತ್ತಾರೆ.
പര്യായപദങ്ങൾ : ಕ್ಷಮಿಸುವ, ಕ್ಷಮಿಸುವಂತ, ಕ್ಷಮಿಸುವಂತಹ, ಮನ್ನಿಸುವಂತ, ಮನ್ನಿಸುವಂತಹ
മറ്റ് ഭാഷകളിലേക്കുള്ള വിവർത്തനം :
क्षमा करनेवाला।
क्षमा दाता व्यक्ति भगवान का रूप होता है।