അർത്ഥം : ಮಧ್ಯ ರಾತ್ರಿಯ ಸಮಯ ಅಥವಾ ರಾತ್ರಿ ಹನ್ನೆರಡು ಗಂಟೆಯ ಸಮಯ
ഉദാഹരണം :
ಅವನು ಮಧ್ಯ ರಾತ್ರಿಯಲ್ಲಿ ತಿರುಗಾಡುತ್ತಿದ್ದನು
പര്യായപദങ്ങൾ : ಅರ್ಧ ರಾತ್ರಿ, ನಟ್ಟಿರುಳು, ನಡು ರಾತ್ರಿ, ನಡು-ರಾತ್ರಿ, ಸರಿ ರಾತ್ರಿ
മറ്റ് ഭാഷകളിലേക്കുള്ള വിവർത്തനം :
रात के बीच का समय या रात के बारह बजे का समय।
वह आधी रात में घूम रहा था।