അർത്ഥം : ಕಾಮನ ರೂಪದಲ್ಲಿರುವವರನ್ನು ದೇವರೆಂದು ನಂಬುವರು
ഉദാഹരണം :
ಕಾಮದೇವನು ಶಿವನ ಕೋಪವನ್ನು ಎದುರಿಸಬೇಕಾಯಿತು
പര്യായപദങ്ങൾ : ಅಂಗಹೀನ, ಕಾಮ-ದೇವ, ಕಾಮಣ್ಣ, ಕಾಮದೇವ, ಪುಷ್ಪಚಾಪ, ಮನ್ಮಥ, ರತಿಪತಿ
മറ്റ് ഭാഷകളിലേക്കുള്ള വിവർത്തനം :
एक देवता जो काम के रूप माने जाते हैं।
कामदेव को शिव की क्रोधाग्नि का सामना करना पड़ा।