അർത്ഥം : ಮಣ್ಣನ್ನು ಅಗಿಯುವ ಕೂಲಿಯವನು ಅಥವಾ ಆಳು
ഉദാഹരണം :
ಕಣಿಯಲ್ಲಿ ಕೆಲಸ ಮಾಡುವವನು ಗುದ್ದಲಿಯನ್ನು ತೆಗೆದುಕೊಂಡು ಹೋದನು.
പര്യായപദങ്ങൾ : ಅಗಿಯುವವ, ಕಣಿಯಲ್ಲಿ ಕೆಲಸ ಮಾಡುವವ, ಕನ್ನ ಹಾಕುವವ, ಸುರಂಗ ಹಾಕುವವ
മറ്റ് ഭാഷകളിലേക്കുള്ള വിവർത്തനം :
A laborer who digs.
diggerഅർത്ഥം : ಮಣ್ಣೊಡ್ಡ ಮಾಡುವ ಕೆಲಸ ಅಥವಾ ಮಣ್ಣನ್ನು ತೊಡುವ ಕೆಲಸ
ഉദാഹരണം :
ಶ್ಯಾಮನು ಮಣ್ಣೊಡ್ಡ ಕೆಲಸವನ್ನು ಮಾಡಿಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :