പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಡಿಕೆ എന്ന വാക്കിന്റെ അർത്ഥവും ഉദാഹരണവും.

ಮಡಿಕೆ   ನಾಮಪದ

അർത്ഥം : ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಕುಂಬಾರ ತನ್ನ ಚಕ್ರದ ಹತ್ತಿರ ಇಟ್ಟುಕೊಳ್ಳುತ್ತಾನೆ

ഉദാഹരണം : ಕುಂಬಾರನ್ನು ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಮಣ್ಣಿಗೆ ನೀರು ಹಾಕಿ ಚೆನ್ನಾಗಿ ಕಲಿಸುತ್ತಿದ್ದನು.


മറ്റ് ഭാഷകളിലേക്കുള്ള വിവർത്തനം :

मिट्टी का वह पात्र जिसमें पानी भरकर कुम्हार अपने चाक के पास रखता है।

कुम्हार चकेड़ी से पानी लेकर मिट्टी को और अधिक गीला कर रहा है।
चकेड़ी

അർത്ഥം : ಮಣ್ಣಿನಿಂದ ಮಾಡಿದ ದೊಡ್ಡ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಿ ಇಡುವರು

ഉദാഹരണം : ಈ ಮಡಿಕೆಯ ತುಂಬಾ ಸುಗಂಧಮಯವಾದ ಗುಲಾಬಿಯ ನೀರನ್ನು ತುಂಬಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

शीशे का वह बड़ा बर्तन जिसमें अर्क आदि रखते हैं।

यह कराबा गुलाबजल से भरा हुआ है।
कराबा, क़राबा

Metal or earthenware cooking vessel that is usually round and deep. Often has a handle and lid.

pot

അർത്ഥം : ದೊಡ್ಡ ಗಡಿಗೆ

ഉദാഹരണം : ಯಾತ್ರಿಕರು ನೀರನು ಕುಡಿಯಲು ಸೇಟ್ ಜಿ ಅವರು ಜಗಲಿಯ ಮೇಲೆ ಮಣ್ಣಿನ ಹರವಿ ಇಟ್ಟಿದ್ದಾರೆ.

പര്യായപദങ്ങൾ : ಮಣ್ಣಿನ ಹರವಿ


മറ്റ് ഭാഷകളിലേക്കുള്ള വിവർത്തനം :

चौड़े मुँह का गहरा बर्तन।

यात्रियों के पीने के लिए सेठजी ने चौराहे पर कुंडे में पानी रखवाया है।
कुंड, कुंडा, कुण्ड, कुण्डा

അർത്ഥം : ಚಿಕ್ಕ ಗಡಿಗೆ

ഉദാഹരണം : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.

പര്യായപദങ്ങൾ : ಗಡಿಗೆ


മറ്റ് ഭാഷകളിലേക്കുള്ള വിവർത്തനം :

छोटा मटका।

छोटी बच्ची पानी भरी मटकी को उठाने का प्रयत्न कर रही थी।
मटकना, मटकी

അർത്ഥം : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ

ഉദാഹരണം : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.

പര്യായപദങ്ങൾ : ಗಡಿಗೆ


മറ്റ് ഭാഷകളിലേക്കുള്ള വിവർത്തനം :

मिट्टी का चौड़े मुँह का एक बड़ा पात्र।

गर्मी के दिनों में सीता मटके में पीने का पानी रखती है।
घड़ा, घैल, घैला, मटका, माठ, सबू

An earthen jar (made of baked clay).

crock, earthenware jar

അർത്ഥം : ಮೃತ ವ್ಯಕ್ತಿಯ ಕ್ರಿಯೆಗಳು ನಡೆಯುವ ಸಮಯದಲ್ಲಿ ಒಂದು ಮಡಿಕೆಯನ್ನು ಅರಳಿ ಮರಕ್ಕೆ ಕಟ್ಟುವರು

ഉദാഹരണം : ಒಬ್ಬ ದೊಡ್ಡ ಬ್ರಹ್ಮಣನಿಗೆ ಮಾತ್ರ ಮಡಿಕೆ ಒಡೆಯುವ ಅಧಿಕಾರ ವಿರುವುದು.

പര്യായപദങ്ങൾ : ಕುಡುಕೆ


മറ്റ് ഭാഷകളിലേക്കുള്ള വിവർത്തനം :

वह घड़ा जो मृतक की क्रिया में पीपल में बाँधा जाता है।

महाब्राह्मण ही घंट फोड़ने के अधिकारी हैं।
घंट, घण्ट

അർത്ഥം : ನೀರನ್ನು ಸಂಗ್ರಹಿಸಿ ಇಡಲು ಮಣ್ಣು ಲೋಹ ಮುಂತಾದ ವಸ್ತುಗಳಿಂದ ಮಾಡಿದ ಪಾತ್ರೆಯ ಕತ್ತು ದೊಡ್ಡದಾಗಿದ್ದು ಮತ್ತು ತೆಳ್ಳಗಿರುವುದು

ഉദാഹരണം : ಬೇಸಿಗೆಯ ಕಾಲದಲ್ಲಿ ಮಡಿಕೆಯ ನೀರು ತಣ್ಣಗಿರುವುದು.

പര്യായപദങ്ങൾ : ಮಣ್ಣಿನ ಹೂಜಿ


മറ്റ് ഭാഷകളിലേക്കുള്ള വിവർത്തനം :

जल रखने का मिट्टी, धातु आदि का एक पात्र जिसकी गर्दन बड़ी और पतली होती है।

गर्मी में भी सुराही का पानी ठंडा रहता है।
सुराही

അർത്ഥം : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

ഉദാഹരണം : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

പര്യായപദങ്ങൾ : ಬಾನೆ, ಮಣ್ಣಿನ ಪಾತ್ರೆ, ಹರವಿ


മറ്റ് ഭാഷകളിലേക്കുള്ള വിവർത്തനം :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

അർത്ഥം : ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು

ഉദാഹരണം : ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ.

പര്യായപദങ്ങൾ : ಪದರು


മറ്റ് ഭാഷകളിലേക്കുള്ള വിവർത്തനം :

कपड़ों आदि की लगाई जानेवाली परत।

किसने इन कपड़ों की तह खराब कर दी?
चौपत, तह

An angular or rounded shape made by folding.

A fold in the napkin.
A crease in his trousers.
A plication on her blouse.
A flexure of the colon.
A bend of his elbow.
bend, crease, crimp, flexure, fold, plication

അർത്ഥം : ಬಟ್ಟೆಯನ್ನು ಮಡಿಕೆ ಮಾಡುವುದು ಅಥವಾ ಒತ್ತಿ ಇಡ್ಡುವುದು ಅಥವಾ ಮಡಚಿ ಇಡುವ ಪ್ರಕ್ರಿಯೆ

ഉദാഹരണം : ತಾತ ತನ್ನ ಪಂಚೆಯನ್ನು ನೆರಿಗೆ ಹಿಡಿದು ಉಟ್ಟುಕೊಳ್ಳುತ್ತಾರೆ.

പര്യായപദങ്ങൾ : ನೆರಿಗೆ


മറ്റ് ഭാഷകളിലേക്കുള്ള വിവർത്തനം :

कपड़े को मोड़ या दबा कर डाली या बनाई जाने वाली तह।

दादाजी अपनी धोती में चुनट डालकर पहनते हैं।
चुनट, चुनत, चुनन, चुन्नट, चुन्नत, चुन्नन

Any of various types of fold formed by doubling fabric back upon itself and then pressing or stitching into shape.

plait, pleat