അർത്ഥം : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ
ഉദാഹരണം :
ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.
പര്യായപദങ്ങൾ : ಅನುರಕ್ತ, ಏಕಾಗ್ರಚಿತ್ತನಾಗಿರುವುದು, ತಲ್ಲೀನ, ಮುಳುಗಿರುವುದು
മറ്റ് ഭാഷകളിലേക്കുള്ള വിവർത്തനം :
तल्लीन होने की अवस्था या भाव।
दिवाकर तल्लीनता से अपने काम में लगा हुआ था।