അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮಂಥಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം : ಅಮ್ಮ ಕೆಲಸದವರ ಹತ್ತಿರ ಮೊಸರನ್ನು ಕಡೆಯಿಸುತ್ತಿದ್ದಾಳೆ.
പര്യായപദങ്ങൾ : ಕಡೆಸು, ಮಥಿಸು
മറ്റ് ഭാഷകളിലേക്കുള്ള വിവർത്തനം :हिन्दी
मथने का काम किसी और से कराना।
അർത്ഥം : ಮೊಸರು ಮೊದಲಾದವುಗಳನ್ನು ಕಡೆಯುವುದು
ഉദാഹരണം : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.
പര്യായപദങ്ങൾ : ಕಡೆ, ಮಥಿಸು
दही आदि का मथा जाना।
അർത്ഥം : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ
ഉദാഹരണം : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.
പര്യായപദങ്ങൾ : ಕಡೆ
गति देकर एक में मिलाना।
ഇൻസ്റ്റാൾ ചെയ്യുക