അർത്ഥം : ಮಂತ್ರಶಾಸ್ತ್ರದಲ್ಲಿ ಹೇಳಿರುವಂತಹ ನಿಯಮಗಳ ಪಾಲನೆಯನ್ನು ಮಾಡಿ ಮಂತ್ರವನ್ನು ಸಿದ್ಧಗೊಳಿಸಿಕೊಳ್ಳುವ ಕ್ರಿಯೆ ಅಥವಾ ಯತ್ನ
ഉദാഹരണം :
ಮಂತ್ರಸಿದ್ಧಿಗಾಗಿ ಗ್ರಹಣ ಕಾಲ ತುಂಬಾ ಮಹತ್ವಪೂರ್ಣ ಎಂದು ನಂಬಲಾಗುತ್ತದೆ.
പര്യായപദങ്ങൾ : ಮಂತ್ರ ಸಿದ್ಧಿ, ಮಂತ್ರ-ಸಾಧನ, ಮಂತ್ರ-ಸಿದ್ಧಿ, ಮಂತ್ರಸಾಧನ, ಮಂತ್ರಸಿದ್ಧಿ
മറ്റ് ഭാഷകളിലേക്കുള്ള വിവർത്തനം :
मंत्रशास्त्र में बताए हुए नियमों का पालन करके मंत्र को सिद्ध करने की क्रिया या यत्न।
मंत्रसाधन के लिए ग्रहण का समय बहुत ही महत्वपूर्ण माना जाता है।