അർത്ഥം : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
ഉദാഹരണം :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
പര്യായപദങ്ങൾ : ಕಕ್ಷ, ಪರಿಭ್ರಮಣ, ಪರೀದಿ, ವೃತ್ತ ಕ್ಷೇತ್ರ, ಸುತ್ತು
മറ്റ് ഭാഷകളിലേക്കുള്ള വിവർത്തനം :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.അർത്ഥം : ಪ್ರಾಂತ್ಯ ಮೊದಲಾದವುಗಳ ವಿಭಾಗ ಅದು ಒಂದು ವಿಶೇಷ ಅಧಿಕಾರಿಯ ಅಧೀನದಲ್ಲಿರುತ್ತದೆ ಮತ್ತು ಅದು ಜಿಲ್ಲೆಗಳಾಗಿ ವಿಭಜನೆಯಾಗುತ್ತದೆ
ഉദാഹരണം :
ಅವನು ಉತ್ತರ ಪ್ರದೇಶದ ಗೋರಖ ಪುರದ ಮಂಡಲದ ವಾಸಿ.
മറ്റ് ഭാഷകളിലേക്കുള്ള വിവർത്തനം :
അർത്ഥം : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
ഉദാഹരണം :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
പര്യായപദങ്ങൾ : ಕ್ಷೀರ ಪಥ, ವರ್ತುಲ, ವೃತ್ತ, ಸೂರ್ಯ ಮಂಡಲ
മറ്റ് ഭാഷകളിലേക്കുള്ള വിവർത്തനം :
A solid figure bounded by a spherical surface (including the space it encloses).
sphereഅർത്ഥം : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
ഉദാഹരണം :
ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
പര്യായപദങ്ങൾ : ವ್ಯವಸ್ಥೆ, ವ್ಯೂಹ
മറ്റ് ഭാഷകളിലേക്കുള്ള വിവർത്തനം :
A group of physiologically or anatomically related organs or parts.
The body has a system of organs for digestion.