അർത്ഥം : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು
ഉദാഹരണം :
ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.
പര്യായപദങ്ങൾ : ಇಬ್ಬನಿ, ಕಾವಳ, ಮಂಜು, ಹಿಮ
മറ്റ് ഭാഷകളിലേക്കുള്ള വിവർത്തനം :
Droplets of water vapor suspended in the air near the ground.
fogഅർത്ഥം : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ
ഉദാഹരണം :
ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.
പര്യായപദങ്ങൾ : ಇಬ್ಬನಿ, ಬರ್ಫ್, ಮಂಜು, ಮಂಜುಗಡ್ಡೆ, ಹಿಮ, ಹಿಮದಗಡ್ಡೆ
മറ്റ് ഭാഷകളിലേക്കുള്ള വിവർത്തനം :
A layer of snowflakes (white crystals of frozen water) covering the ground.
snowഅർത്ഥം : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ഉദാഹരണം :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
പര്യായപദങ്ങൾ : ಇಬ್ಬನಿ, ತುಷಾರ, ಮಂಜು, ಮಂಜುಗಡ್ಡೆ, ಮಬ್ಬು ಹಿಮ, ಹಿಮ
മറ്റ് ഭാഷകളിലേക്കുള്ള വിവർത്തനം :
Water that has condensed on a cool surface overnight from water vapor in the air.
In the morning the grass was wet with dew.