പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭೇರಿ എന്ന വാക്കിന്റെ അർത്ഥവും ഉദാഹരണവും.

ಭೇರಿ   ನಾಮಪದ

അർത്ഥം : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ

ഉദാഹരണം : ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.

പര്യായപദങ്ങൾ : ಡಕ್ಕೆ, ಡಮರುಗ, ನಗಾರಿ


മറ്റ് ഭാഷകളിലേക്കുള്ള വിവർത്തനം :

राजाओं की सवारी के आगे बजनेवाला डंका।

पुराने समय में राजा की सवारी के आगे उनके सेवक गण निशान बजाते हुए चलते थे।
निशान

അർത്ഥം : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ

ഉദാഹരണം : ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.

പര്യായപദങ്ങൾ : ಕೊಂಬು ಕಹಳೆ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ


മറ്റ് ഭാഷകളിലേക്കുള്ള വിവർത്തനം :

युद्ध के समय बजाया जानेवाला एक प्रकार का वाद्य।

प्राचीन काल में युद्ध शुरू होने से पहले कुछ सैनिक रणभेरी बजाते थे।
भेरी, युद्ध डंका, युद्धभेरी, रणदुंदुभि, रणभेरी

അർത്ഥം : ಒಂದು ಪ್ರಕಾರ ದೊಡ್ಡ ವಾದ್ಯದ ಮೇಲ್ಭಾಗವನ್ನು ಚರ್ಮದಿಂದ ಸುತ್ತಿ ಮಾಡಿರುವರು

ഉദാഹരണം : ಅವನು ಡೋಲನ್ನು ಬಡಿಯುತ್ತಿದ್ದಾನೆ.

പര്യായപദങ്ങൾ : ಡೋಲು


മറ്റ് ഭാഷകളിലേക്കുള്ള വിവർത്തനം :

एक प्रकार का लंबोतरा बाजा जिसके दोनों सिरों पर चमड़ा मढ़ा होता है।

वह ढोल बजा रहा है।
आहत, ढोल

A musical percussion instrument. Usually consists of a hollow cylinder with a membrane stretched across each end.

drum, membranophone, tympan

അർത്ഥം : ಚಿಕ್ಕ ಡೋಲು

ഉദാഹരണം : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಚಿಕ್ಕ ಡೋಲನ್ನು ನಡುಸಿಕೊಂಡು ಮಂಗಳಕರವಾದ ಹಾಡು ಹಾಡುತ್ತಾ ಬರುವರು.

പര്യായപദങ്ങൾ : ಚಿಕ್ಕ ದೋಲು


മറ്റ് ഭാഷകളിലേക്കുള്ള വിവർത്തനം :

छोटा ढोल।

विवाह के समय स्त्रियाँ ढोलक बजाकर मंगल गान करती हैं।
ढोलक, ढोलकी, दंडकी, दण्डकी, पढ़ब

A musical percussion instrument. Usually consists of a hollow cylinder with a membrane stretched across each end.

drum, membranophone, tympan