അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೇ ವಿಷಯ ಸಂಗತಿಯ ಒಟ್ಟು ತಿರುಳನ್ನು ಸಂಕ್ಷಿಪ್ತಗೊಳಿಸಿದ ರೂಪ ಅಥವಾ ಒಂದು ದೀರ್ಘ ಕಥನದ ಅಥವಾ ವಿಷಯದ ಮೂಲ ಎಳೆ
ഉദാഹരണം : ಉಪನ್ಯಾಸಕರು ಕತೆಯ ಸಾರಾಂಶವನ್ನು ಹೇಳಿದರು.
പര്യായപദങ്ങൾ : ತತ್ವಾರ್ಥ, ಸಂಕ್ಷೇಪ, ಸಾರ, ಸಾರಾಂಶ
മറ്റ് ഭാഷകളിലേക്കുള്ള വിവർത്തനം :हिन्दी English
किसी पूरे तथ्य, पदार्थ, कथन आदि के सब तत्वों आदि का मुख्य आशय।
A sketchy summary of the main points of an argument or theory.
അർത്ഥം : ಯಾವುದಾದರು ಸಂಹಿತಾ ಅಥವಾ ಮನುರಚಿತ ಧರ್ಮ ಶಾಸ್ತ್ರದ ಅವಶ್ಯ ಸ್ಪಷ್ಟೀಕರಣ
ഉദാഹരണം : ಜ್ಞಾನದೇವಿಯಲ್ಲಿ ಗೀತೆಯ ಭಾವಾರ್ಥವನ್ನು ಬೋಧನೆಯ ರೀತಿಯಲ್ಲಿ ಹೇಳಲಾಗಿದೆ.
മറ്റ് ഭാഷകളിലേക്കുള്ള വിവർത്തനം :हिन्दी
किसी संहिता के आशय का स्पष्टीकरण।
ഇൻസ്റ്റാൾ ചെയ്യുക