അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾರ ಮುಖದಲ್ಲಿ ಯಾವುದೇ ಭಾವವಿಲ್ಲವೋ
ഉദാഹരണം : ತಂದೆಯು ಮಾತನಾಡಿದ ನಂತರ ತಾಯಿಯ ಮುಖದಲ್ಲಿ ನಿರ್ವಿಕಾರದ ಚಾಯೆ ಮೂಡಿತು.
പര്യായപദങ്ങൾ : ನಿರ್ವಿಕಾರ, ಭಾವರಹಿತ, ಭಾವಶೂನ್ಯ, ವಿಕಾರಹೀನ
മറ്റ് ഭാഷകളിലേക്കുള്ള വിവർത്തനം :हिन्दी
जिसके चेहरे पर कोई भाव ना हो।
അർത്ഥം : ಭಾವಹೀನವಾದ ಮತ್ತು ಏರು ಧ್ವನಿಯಿಲ್ಲದಂತಹ
ഉദാഹരണം : ಅವನು ಭಾವಹೀನವಾದ ಸ್ವರದಿಂದ ಉತ್ತರವನ್ನು ನೀಡಿದನು.
പര്യായപദങ്ങൾ : ಭಾವಹೀನವಾದ, ಭಾವಹೀನವಾದಂತ, ಭಾವಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :हिन्दी English
भावहीन और उतार चढ़ाव रहित।
Not showing abrupt variations.
ഇൻസ്റ്റാൾ ചെയ്യുക