അർത്ഥം : ಆ ರಾಶಿ ಅಥವಾ ಸಂಖ್ಯೆಯಿಂದ ಬೇರೆ ರಾಶಿ ಅಥವಾ ಸಂಖ್ಯೆಯನ್ನು ಗುಣಾಕಾರ ಮಾಡುವುದು
ഉദാഹരണം :
ಗುರುಗಳು ವಿದ್ಯಾರ್ಥಿಗಳಿಗೆ ಗುಣಾಕಾರ, ಭಾಗಾಕಾರ, ಗುಣಾಕಾರದ ಶೇಷಾಂಸದ ಬಗೆಗೆ ಹೇಳಿಕೊಡುತ್ತಿದ್ದರು
പര്യായപദങ്ങൾ : ಗುಣಾಂಕ, ಗುಣಾಕಾರದ ಅಂಕ, ಗುಣಿಸುವ ಅಂಕ, ಭಾಗಾಕಾರದ ಅಂಕ, ಭಾಗಾಕಾರದ-ಅಂಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೊಟ್ಟಿರುವ ಸಂಖ್ಯೆಯನ್ನು ಭಾಗಿಸುವಂತಹ ಸಂಖ್ಯೆ
ഉദാഹരണം :
ಹನ್ನೆರಡರ ಭಾಗಾಕಾರ ಎರಡು, ಮೂರು, ನಾಲ್ಕು ಮತ್ತು ಆರು.
മറ്റ് ഭാഷകളിലേക്കുള്ള വിവർത്തനം :