പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭಾಗ എന്ന വാക്കിന്റെ അർത്ഥവും ഉദാഹരണവും.

ಭಾಗ   ನಾಮಪದ

അർത്ഥം : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ

ഉദാഹരണം : ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.

പര്യായപദങ്ങൾ : ಅನುಚ್ಛೇದ, ಆಶ್ವಾಸ, ಖಾಂಡ, ಪರ್ವ, ಸರ್ಗ


മറ്റ് ഭാഷകളിലേക്കുള്ള വിവർത്തനം :

किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।

इस अनुच्छेद में भगवान राम के जन्म का अद्भुत वर्णन किया गया है।
अनुच्छेद

A self-contained part of a larger composition (written or musical).

He always turns first to the business section.
The history of this work is discussed in the next section.
section, subdivision

അർത്ഥം : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ

ഉദാഹരണം : ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು

പര്യായപദങ്ങൾ : ಪಾಲು, ಭಾಜನೆ, ವಿಭಾಜನೆ


മറ്റ് ഭാഷകളിലേക്കുള്ള വിവർത്തനം :

अलग-अलग भागों या हिस्सों में बाँटने की क्रिया या भाव।

घर का विभाजन आवश्यक नहीं है।
अवच्छेदन, तकसीम, तक़सीम, तक़्सीम, तक्सीम, बँटवारा, बँटाई, भाजन, विखंडन, विखण्डन, विभाग, विभाजन, हिस्सा

The act of dividing or partitioning. Separation by the creation of a boundary that divides or keeps apart.

division, partition, partitioning, sectionalisation, sectionalization, segmentation

അർത്ഥം : ಯಾವುದಾದರು ವಸ್ತುವಿನ ತುಂಡು

ഉദാഹരണം : ಈ ದೇವಾಲಯ ದೊಡ್ಡ ಕಲ್ಲಿನ ತುಂಡುಗಳಿಂದ ಮಾಡಲಾಗಿದೆ.

പര്യായപദങ്ങൾ : ತುಂಡು


മറ്റ് ഭാഷകളിലേക്കുള്ള വിവർത്തനം :

किसी भी वस्तु का ठोस टुकड़ा।

यह मंदिर पत्थर के बड़े-बड़े टुकड़ों से बना है।
अवच्छेद, खंड, खण्ड, टुकड़ा, परखचा, परखच्चा, व्यवच्छेद

A solid piece of something (usually having flat rectangular sides).

The pyramids were built with large stone blocks.
block

അർത്ഥം : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

ഉദാഹരണം : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

പര്യായപദങ്ങൾ : ಅಂಶ, ಚೂರು, ತುಂಡು, ಪಾಲು, ಹೋಳು


മറ്റ് ഭാഷകളിലേക്കുള്ള വിവർത്തനം :

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

അർത്ഥം : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ

ഉദാഹരണം : ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ

പര്യായപദങ്ങൾ : ಚರಣ, ವಿಭಾಗ


മറ്റ് ഭാഷകളിലേക്കുള്ള വിവർത്തനം :

उन अंगों या अवयवों में से कोई एक, जिनके योग से कोई वस्तु बनी हो।

बच्चे ने खिलौने का एक-एक भाग अलग कर दिया।
अंग, अंश, अंशक, कल, खंड, खण्ड, टुकड़ा, पुरज़ा, पुरजा, पुर्ज़ा, पुर्जा, भंग, भङ्ग, भाग, विभाग, हिस्सा

Something determined in relation to something that includes it.

He wanted to feel a part of something bigger than himself.
I read a portion of the manuscript.
The smaller component is hard to reach.
The animal constituent of plankton.
component, component part, constituent, part, portion

അർത്ഥം : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ

ഉദാഹരണം : ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.

പര്യായപദങ്ങൾ : ದಿಕ್ಕು, ದಿಶೆ


മറ്റ് ഭാഷകളിലേക്കുള്ള വിവർത്തനം :

क्षितिज वृत्त के चार माने हुए विभागों में से किसी एक ओर का विस्तार।

मेरा घर यहाँ से उत्तर दिशा में है।
हवा का रुख बदल गया है।
ककुभ, ककुभा, दिक्, दिशा, रुख, रुख़

The spatial relation between something and the course along which it points or moves.

He checked the direction and velocity of the wind.
direction

അർത്ഥം : ಗಣಿತದಲ್ಲಿರುವ ಭಿನ್ನ ಸಂಖ್ಯೆಯಲ್ಲಿ ಮೇಲೆನ ಸಂಖ್ಯೆಯು ಪ್ರತಿಯೊಂದು ಭಾಗದ ಜ್ಞಾನ ನೀಡುವುದು

ഉദാഹരണം : ಈ ದಿನ ಗಣಿತದಲ್ಲಿ ಗುರುಗಳು ಭಾಗ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ತರಹದ ಲೆಕ್ಕಗಳನ್ನು ಹೇಳಿಕೊಟ್ಟರು

പര്യായപദങ്ങൾ : ಭಾಗಿಸುವ ಸಂಖ್ಯೆ


മറ്റ് ഭാഷകളിലേക്കുള്ള വിവർത്തനം :

गणित के अंतर्गत भिन्न संख्या में ऊपर वाली संख्या जो हर के भागों का बोध कराती है।

आज गणित के घंटे में गुरुजी ने अंश और हर संबंधी बातों को बताया।
अंश, अंश संख्या

The dividend of a fraction.

numerator

അർത്ഥം : ಯಾವುದೇ ಕೆಲಸ ಅಥವಾ ವಿಷಯದ ವಿಭಾಗ

ഉദാഹരണം : ರಾಮಾಯಣದಲ್ಲಿ ಏಳು ಭಾಗಗಳು ಇದೆ

പര്യായപദങ്ങൾ : ಖಂಡ, ವಿಭಾಗ


മറ്റ് ഭാഷകളിലേക്കുള്ള വിവർത്തനം :

किसी कार्य अथवा विषय का विभाग।

नाटक के अगले कांड में भगवान जन्म लेंगे।
कांड, काण्ड

A major division of a long poem.

canto

അർത്ഥം : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

ഉദാഹരണം : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

പര്യായപദങ്ങൾ : ಅಂಶ, ಪಾಲು, ಪ್ರಭಾಗ, ವಿಭಾಗ, ಹಿಸ್ಸೆ


മറ്റ് ഭാഷകളിലേക്കുള്ള വിവർത്തനം :

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section