അർത്ഥം : ವ್ಯಾಕರಣದ ಆ ಕಾಲ ವರ್ತಮಾನ ಸಮಯದ ಮುಂದಿನ ಕ್ರಿಯೆಗಳು ಅಥವಾ ಅವಸ್ಥೆಗಳ ಬಗ್ಗೆ ಹೇಳುತ್ತದೆ
ഉദാഹരണം :
ಇಂದು ಗುರೂಜಿಗಳು ಭವಿಷ್ಯ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
പര്യായപദങ്ങൾ : ಭವಿಷ್ಯ, ಭವಿಷ್ಯ-ಕಾಲ, ಭವಿಷ್ಯತ್ ಕಾಲ, ಭವಿಷ್ಯತ್-ಕಾಲ, ಭವಿಷ್ಯತ್ಕಾಲ
മറ്റ് ഭാഷകളിലേക്കുള്ള വിവർത്തനം :
व्याकरण में वह काल जो वर्तमान समय से आगे की क्रियाओं या अवस्थाओं को बताता है।
आज गुरुजी ने भविष्य काल के बारे में विस्तार से बताया।അർത്ഥം : ಬರಲಿರುವ ಕಾಲ ಅಥವಾ ಸಮಯ
ഉദാഹരണം :
ಭವಿಷ್ಯದಲ್ಲಿ ಪ್ರಳಯವಾಗಲಿದೆ ಎಂಬ ಸೂಚನೆಗಳಿವೆ.
പര്യായപദങ്ങൾ : ಭವಿಷ್ಯ, ವರ್ತಮಾನ
മറ്റ് ഭാഷകളിലേക്കുള്ള വിവർത്തനം :
आने वाला काल या समय।
भविष्य में क्या होगा कोई नहीं जानता।