അർത്ഥം : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ
ഉദാഹരണം :
ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು
പര്യായപദങ്ങൾ : ತುಂಬಿಸು, ಭರ್ತಿ ಮಾಡಿಸು, ಭರ್ತಿ ಮಾಡು
മറ്റ് ഭാഷകളിലേക്കുള്ള വിവർത്തനം :
Bear (a cost or penalty), in recompense for some action.
You'll pay for this!.അർത്ഥം : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ
ഉദാഹരണം :
ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.
പര്യായപദങ്ങൾ : ತುಂಬು, ಪೂರ್ತಿಗೊಳಿಸು, ಭರ್ತಿಮಾಡು
മറ്റ് ഭാഷകളിലേക്കുള്ള വിവർത്തനം :