അർത്ഥം : ಏನಾದರೂ ಆಗುತ್ತದೆ ಎಂಬ ಭರವಸೆ ಇಲ್ಲದಿರುವುದು
ഉദാഹരണം :
ರಾಮನಿಗೆ ನಿರೀಕ್ಷಿಸದ ಸಫಲತೆ ದೊರೆಯಿತು.
പര്യായപദങ്ങൾ : ನಂಬಿಕೆ ಇಲ್ಲದ, ನಂಬಿಕೆ ಇಲ್ಲದಂತ, ನಂಬಿಕೆ ಇಲ್ಲದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ನಿರೀಕ್ಷಿಸಿರದ, ನಿರೀಕ್ಷಿಸಿರದಂತ, ನಿರೀಕ್ಷಿಸಿರದಂತಹ, ಭರವಸೆ ಇಲ್ಲದ, ಭರವಸೆ ಇಲ್ಲದಂತ, ಭರವಸೆಯಿಲ್ಲದ, ಭರವಸೆಯಿಲ್ಲದಂತ, ಭರವಸೆಯಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
So unexpected as to have not been imagined.
An unhoped-for piece of luck.അർത്ഥം : ಯಾವುದೋ ಒಂದರ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ ಅಥವಾ ವಿಶ್ವಾಸವೇ ಇಲ್ಲವೋ
ഉദാഹരണം :
ಇದು ಅವಿಶ್ವಾಸನೀಯ ಮಾತು.
പര്യായപദങ്ങൾ : ಅವಿಶ್ವಾಸನೀಯ, ಅವಿಶ್ವಾಸನೀಯವಾದ, ಅವಿಶ್ವಾಸನೀಯವಾದಂತ, ಅವಿಶ್ವಾಸನೀಯವಾದಂತಹ, ಖಾತರಿ ಇಲ್ಲದ, ಖಾತರಿ ಇಲ್ಲದಂತ, ಖಾತರಿ ಇಲ್ಲದಂತಹ, ನಂಬಿಕೆಗೆ ಅನರ್ಹ, ನಂಬಿಕೆಗೆ ಅನರ್ಹವಾದ, ನಂಬಿಕೆಗೆ ಅನರ್ಹವಾದಂತ, ನಂಬಿಕೆಗೆ ಅನರ್ಹವಾದಂತಹ, ನಂಬಿಕೆಗೆ ಅರ್ಹವಲ್ಲದ, ನಂಬಿಕೆಗೆ ಅರ್ಹವಲ್ಲದಂತ, ನಂಬಿಕೆಗೆ ಅರ್ಹವಲ್ಲದಂತಹ, ನೆಚ್ಚಲಾಗದ, ನೆಚ್ಚಲಾಗದಂತ, ನೆಚ್ಚಲಾಗದಂತಹ, ಭರವಸೆ ಇಲ್ಲದ, ಭರವಸೆ ಇಲ್ಲದಂತ, ವಿಶ್ವಾಸ ಮಾಡಲಾಗದ, ವಿಶ್ವಾಸ ಮಾಡಲಾಗದಂತ, ವಿಶ್ವಾಸ ಮಾಡಲಾಗದಂತಹ, ವಿಶ್ವಾಸಾರ್ಹವಲ್ಲದ, ವಿಶ್ವಾಸಾರ್ಹವಲ್ಲದಂತ, ವಿಶ್ವಾಸಾರ್ಹವಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
जिसपर विश्वास न किया जा सके या जिसपर विश्वास न हो।
यह अविश्वसनीय बात है।Beyond belief or understanding.
At incredible speed.