അർത്ഥം : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
ഉദാഹരണം :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
പര്യായപദങ്ങൾ : ಆಶೆ, ಆಸೆ, ನೆಚ್ಚಿಕೆ, ಹಾರೈಕೆ
മറ്റ് ഭാഷകളിലേക്കുള്ള വിവർത്തനം :
Someone (or something) on which expectations are centered.
He was their best hope for a victory.അർത്ഥം : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
ഉദാഹരണം :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
പര്യായപദങ്ങൾ : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ವಿಶ್ವಾಸ
മറ്റ് ഭാഷകളിലേക്കുള്ള വിവർത്തനം :
The quality of being dependable or reliable.
dependability, dependableness, reliability, reliablenessഅർത്ഥം : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
ഉദാഹരണം :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
പര്യായപദങ്ങൾ : ಆಕಾಂಕ್ಷೆ, ಆಶೆ, ಆಸೆ, ದಿಶೆ, ಹಾರೈಕೆ
മറ്റ് ഭാഷകളിലേക്കുള്ള വിവർത്തനം :
The general feeling that some desire will be fulfilled.
In spite of his troubles he never gave up hope.അർത്ഥം : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.
ഉദാഹരണം :
ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು
പര്യായപദങ്ങൾ : ಆಶ್ವಾಸನೆ, ನಂಬಿಕೆ ಹುಟ್ಟಿಸುವ, ವಾಗ್ದಾನ, ಸಮಾಧಾನ
മറ്റ് ഭാഷകളിലേക്കുള്ള വിവർത്തനം :