അർത്ഥം : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ
ഉദാഹരണം :
ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.
പര്യായപദങ്ങൾ : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
ഉദാഹരണം :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
പര്യായപദങ്ങൾ : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
മറ്റ് ഭാഷകളിലേക്കുള്ള വിവർത്തനം :
Most powerful or important or influential.
The economically ascendant class.അർത്ഥം : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ
ഉദാഹരണം :
ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.
പര്യായപദങ്ങൾ : ಭದ್ರ, ಭದ್ರವಾದ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
മറ്റ് ഭാഷകളിലേക്കുള്ള വിവർത്തനം :
Free from danger or the risk of harm.
A safe trip.അർത്ഥം : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು
ഉദാഹരണം :
ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.
പര്യായപദങ്ങൾ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅನರ್ಥದ ಶಂಕೆಯು ಇಲ್ಲದಿರುವಂತಹ
ഉദാഹരണം :
ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.
പര്യായപദങ്ങൾ : ಭದ್ರ, ಭದ್ರವಾದ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसमें अनर्थ की आशंका न हो।
निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।