പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೆದರಿಸು എന്ന വാക്കിന്റെ അർത്ഥവും ഉദാഹരണവും.

ಬೆದರಿಸು   ನಾಮಪದ

അർത്ഥം : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ഉദാഹരണം : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

പര്യായപദങ്ങൾ : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


മറ്റ് ഭാഷകളിലേക്കുള്ള വിവർത്തനം :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright

ಬೆದರಿಸು   ಕ್ರಿಯಾಪದ

അർത്ഥം : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ

ഉദാഹരണം : ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.

പര്യായപദങ്ങൾ : ಕಟು ಮಾತುಗಳನ್ನಾಡು, ನಿಂದಿಸು, ಬೈಯು


മറ്റ് ഭാഷകളിലേക്കുള്ള വിവർത്തനം :

अवज्ञा या तिरस्कारपूर्वक बिगड़कर कड़ी बात कहना।

श्याम के पैसा माँगने पर बाबूजी ने उसे झिड़क दिया।
झिड़कना, झिड़की देना, लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

അർത്ഥം : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು

ഉദാഹരണം : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.

പര്യായപദങ്ങൾ : ಅಂಜಿಸು, ಅದುರಿಸು, ನಡುಗಿಸು, ಭಯಪಡಿಸು, ಹೆದರಿಸು


മറ്റ് ഭാഷകളിലേക്കുള്ള വിവർത്തനം :

ऐसा डराना कि कोई आदमी कोई काम न कर सके।

डाकुओं ने बम फेंककर गाँववालों को दहला दिया।
दहलाना

Fill with terror. Frighten greatly.

terrify, terrorise, terrorize

അർത്ഥം : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು

ഉദാഹരണം : ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.

പര്യായപദങ്ങൾ : ಅಂಜಿಸು, ಭಯ ಹುಟ್ಟಿಸು, ಹೆದರಿಸು


മറ്റ് ഭാഷകളിലേക്കുള്ള വിവർത്തനം :

किसी के मन में डर उत्पन्न करना।

यह बंदर सबको डराता है।
डरपाना, डराना, भयभीत करना

Cause fear in.

The stranger who hangs around the building frightens me.
Ghosts could never affright her.
affright, fright, frighten, scare

അർത്ഥം : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು

ഉദാഹരണം : ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.

പര്യായപദങ്ങൾ : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಹೆದರಿಸು


മറ്റ് ഭാഷകളിലേക്കുള്ള വിവർത്തനം :

धमकी देते हुए डराना।

एक लड़का मेरे छोटे भाई को धमका रहा था।
धमकाना, धमकी देना, हड़काना

Discourage or frighten with threats or a domineering manner. Intimidate.

browbeat, bully, swagger