പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೆಡಗು എന്ന വാക്കിന്റെ അർത്ഥവും ഉദാഹരണവും.

ಬೆಡಗು   ನಾಮಪದ

അർത്ഥം : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

ഉദാഹരണം : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

പര്യായപദങ്ങൾ : ಅಭಿಮಾನ, ಒಯ್ಯಾರ, ಗೌರವ


മറ്റ് ഭാഷകളിലേക്കുള്ള വിവർത്തനം :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness

അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ഉദാഹരണം : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

പര്യായപദങ്ങൾ : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿಂಕ, ಬಿನ್ನಾಣ, ಮುರುಕ


മറ്റ് ഭാഷകളിലേക്കുള്ള വിവർത്തനം :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride