പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೂದಿ എന്ന വാക്കിന്റെ അർത്ഥവും ഉദാഹരണവും.

ಬೂದಿ   ನಾಮಪದ

അർത്ഥം : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

ഉദാഹരണം : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

പര്യായപദങ്ങൾ : ಭಸ್ಮ, ವಿಭೂತಿ


മറ്റ് ഭാഷകളിലേക്കുള്ള വിവർത്തനം :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

അർത്ഥം : ಬೆರಣಿ ಸುಟ್ಟ ಮೇಲೆ ಉಳಿಯುವ ಪುಡಿ

ഉദാഹരണം : ಹಳ್ಳಿಗಳಲ್ಲಿ ಬೂದಿಯಿಂದ ಪಾತ್ರೆಗಳನ್ನು ಉಜ್ಜಿ ತೊಳೆಯುತ್ತಾರೆ.


മറ്റ് ഭാഷകളിലേക്കുള്ള വിവർത്തനം :

कंडे की राख।

गाँव में खरिया से बरतन माँजते हैं।
खरिया

The residue that remains when something is burned.

ash

അർത്ഥം : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

ഉദാഹരണം : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

പര്യായപദങ്ങൾ : ಭಸ್ಮ, ವಿಭೂತಿ


മറ്റ് ഭാഷകളിലേക്കുള്ള വിവർത്തനം :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म

അർത്ഥം : ಯಾವುದೇ ವಸ್ತು ಸುಟ್ಟ ನಂತರ ಉಳಿದಿರುವ ಪುಡಿ

ഉദാഹരണം : ಹಳ್ಳಿಯಲ್ಲಿ ಕೆಲವರು ಬೂದಿಯಿಂದ ಪಾತ್ರೆಯನ್ನು ಉಜ್ಜುವರು


മറ്റ് ഭാഷകളിലേക്കുള്ള വിവർത്തനം :

किसी चीज़ के बिल्कुल जल जाने पर उसका बचा हुआ अंश।

गाँव में कुछ लोग राख से बरतन माँजते हैं।
अर्घट, अर्वट, गर्द, भस्म, राख

The residue that remains when something is burned.

ash