അർത്ഥം : ಸಮಾಜ ಸಂಸ್ಕೃತಿ ತಾನು ಬದುಕುತ್ತಿರುವ ಕಾಲದ ಸೂಕ್ಷ್ಮಗಳು ಎಲ್ಲವೂ ಗೊತ್ತಿರುವ ಅಥವಾ ತನ್ನ ಕಾಲದ ಎಲ್ಲಾ ಬಗೆಯ ಬದಲಾವಣೆಯ ಬಗೆಗೆ ಗಮನಹರಿಸುವ ಅಥವಾ ಪ್ರಗತಿಪರವಾಗಿ ಆಲೋಚಿಸುವ ಚಿಂತಕ
ഉദാഹരണം :
ಸಮಾಜದಲ್ಲಿ ಯಾವುದೇ ವಿಪತ್ತುಗಳು ಬಂದಾಗ ಬುದ್ಧಿಜೀವಿ ಆ ವಿಷಯ ಕುರಿತು ಪ್ರತಿಕ್ರಿಯೆ ನೀಡುವುದು ಅಥವಾ ಸಮಜಾಯಿಷಿ ಕೊಡುವುದು ಅಗತ್ಯ.
പര്യായപദങ്ങൾ : ಬುದ್ಧಿಜೀವಿ, ಬುದ್ಧಿಜೀವಿಯಾದಂತ, ಬುದ್ಧಿಜೀವಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जो केवल बुद्धिबल से जीविका उपार्जन करता हो।
समाज को एक नई दिशा देने में बुद्धिजीवी व्यक्तियों का बहुत बड़ा हाथ होता है।