അർത്ഥം : ಕೆಲವು ವಿಶಿಷ್ಟ ಸ್ಥಳದಲ್ಲಿ ವಾಸ ಮಾಡುವ ಜನರ ಸಮೂಹ ಅಥವಾ ವರ್ಗದವರು, ಸಾಧಾರಣವಾಗಿ ಒಂದೇ ಪೂರ್ವಜರ ವಂಶದಲ್ಲಿ ಹುಟ್ಟಿ ಮತ್ತು ಸಭ್ಯತೆ, ಸಂಸ್ಕೃತಿ ಮುಂತಾದವುಗಳ ವಿಚಾರದಲ್ಲಿ ಅಕ್ಕ ಪಕ್ಕದವರಿಗಿಂತ ಭಿನ್ನವಾಗಿದ್ದು ಮತ್ತು ಕೆಲವು ಕೆಳಗಿನ ಸ್ಥಾನದಲ್ಲಿ ಇರುವರು
ഉദാഹരണം :
ಕಾಡುಗಳಲ್ಲಿ ಇಂದೂ ಕೂಡು ಹಲವಾರು ಜಾತಿಯ ಬುಡಕಟ್ಟಿನ ಜನರು ವಾಸ ಮಾಡುತ್ತಾರೆ.
പര്യായപദങ്ങൾ : ಪಂಗಡ
മറ്റ് ഭാഷകളിലേക്കുള്ള വിവർത്തനം :
അർത്ഥം : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ
ഉദാഹരണം :
ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.
പര്യായപദങ്ങൾ : ಕುಲದ, ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟಿನಂತಹ
മറ്റ് ഭാഷകളിലേക്കുള്ള വിവർത്തനം :
जन-जाति संबंधी या जन-जाति का।
जनजातीय समुदायों के विकास के लिए सरकार को और अधिक कारगर तरीके अपनाने चाहिए।