അർത്ഥം : ತುದಿಯಲ್ಲಿ ಮೊಳೆಯಿರುವ ದಾರ ಸುತ್ತಿ ಆಡಿಸುವ ಮರದ ಒಂದು ಆಟಿಕೆ
ഉദാഹരണം :
ಮಕ್ಕಳು ಮೈದಾನದಲ್ಲಿ ಬುಗುರಿ ಆಟ ಆಡುತ್ತಿದ್ದರು.
പര്യായപദങ്ങൾ : ಬುಗುರಿ
മറ്റ് ഭാഷകളിലേക്കുള്ള വിവർത്തനം :
A conical child's plaything tapering to a steel point on which it can be made to spin.
He got a bright red top and string for his birthday.