അർത്ഥം : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
ഉദാഹരണം :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
പര്യായപദങ്ങൾ : ಕೆಡಹು, ಕೆಳಕ್ಕೆ ಹಾಕು, ಮೇಲಿನಿಂದ ಕೆಳಗೆಬಿಡು, ಸುರಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ
ഉദാഹരണം :
ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.
പര്യായപദങ്ങൾ : ಕಡಿಮೆ ಮಾಡು, ಕಮ್ಮಿಮಾಡು, ತಗ್ಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಹೊಡೆಯುತ್ತಾ-ಹೊಡೆಯುತ್ತಾ ಅಥವಾ ಬೇರೆ ಇನ್ನಾವುದೇ ರೀತಿಯಲ್ಲಿ ನೆಲದ ಮೇಲೆ ಬೀಳಿಸುವ ಕ್ರಿಯೆ
ഉദാഹരണം :
ಕುಸ್ತಿಪಟುವು ಎದುರಾಳಿಯನ್ನು ನೆಲೆದ ಮೇಲೆ ಬೀಳಿಸಿದನು.
പര്യായപദങ്ങൾ : ಕೆಡವು
മറ്റ് ഭാഷകളിലേക്കുള്ള വിവർത്തനം :
मारते-मारते या और किसी प्रकार ज़मीन पर लेटाना या गिराना।
कुश्तीबाज़ ने प्रतिद्वंदी को ज़मीन पर बिछा दिया।അർത്ഥം : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
ഉദാഹരണം :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
പര്യായപദങ്ങൾ : ಇಳಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ
ഉദാഹരണം :
ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.
പര്യായപദങ്ങൾ : ಕೆಳಗೆ ಹಾಕು, ಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ
ഉദാഹരണം :
ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.
പര്യായപദങ്ങൾ : ಸಿಕ್ಕಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಬೀಳುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಅವನ್ನು ನನ್ನನ್ನು ನೂಕಿ ಬೀಳಿಸಿದ.
മറ്റ് ഭാഷകളിലേക്കുള്ള വിവർത്തനം :
Cause to fall by or as if by delivering a blow.
Strike down a tree.