അർത്ഥം : ಯಾವುದೋ ದೇವತೆಯ ಮೂಲ ಮಂತ್ರನ್ನು ಹೇಳುತ್ತಾ ಉಪಾಸನೆ ಮಾಡುವರು
ഉദാഹരണം :
ಶ್ಯಾಮ್ ಪ್ರತಿದಿನ ನೂರಾ ಎಂಟು ಬಾರಿ ಗಾಯತ್ರಿಯ ಬೀಜ ಮಂತ್ರದ ಜಪ ಮಾಡುತ್ತಾನೆ.
മറ്റ് ഭാഷകളിലേക്കുള്ള വിവർത്തനം :
A commonly repeated word or phrase.
She repeated `So pleased with how its going' at intervals like a mantra.