പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೀಜ എന്ന വാക്കിന്റെ അർത്ഥവും ഉദാഹരണവും.

ಬೀಜ   ನಾಮಪದ

അർത്ഥം : ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು

ഉദാഹരണം : ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ

പര്യായപദങ്ങൾ : ಕಾಳು


മറ്റ് ഭാഷകളിലേക്കുള്ള വിവർത്തനം :

फूलवाले पौधों या अनाजों के वे दाने अथवा वृक्षों के फलों की वे गुठलियाँ जिनसे वैसे ही नये पौधे, अनाज या वृक्ष उत्पन्न होते हैं।

किसान खेत में गेहूँ के बीज बो रहा है।
बीज, बीया, वीज

A mature fertilized plant ovule consisting of an embryo and its food source and having a protective coat or testa.

seed

അർത്ഥം : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು

ഉദാഹരണം : ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.

പര്യായപദങ്ങൾ : ಕಾಳು


മറ്റ് ഭാഷകളിലേക്കുള്ള വിവർത്തനം :

वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।

मनोहर के व्यवहार ने शीला के मन में घृणा के बीज बो दिए।
बीज

Anything that provides inspiration for later work.

germ, seed, source

അർത്ഥം : ಮಾವು ಮೊದಲಾದ ಹಣ್ಣುಗಳ ಒಳಗಿರುವ ಬೀಜ

ഉദാഹരണം : ಮಾವಿನ ಹಣ್ಣನ್ನು ತಿಂದ ಮೇಲೆ ಅವನು ವಾಟೆಯನ್ನು ಮನೆಯ ಹಿಂದಿನ ಹಿತ್ತಿಲಿನಲ್ಲಿ ನೆಟ್ಟನು.

പര്യായപദങ്ങൾ : ಓಟೆ, ಗೊರಟು, ವಾಟೆ


മറ്റ് ഭാഷകളിലേക്കുള്ള വിവർത്തനം :

कुछ फलों के बीच से निकलने वाला कड़ा तथा बड़ा एकमात्र बीज।

आम खाने के बाद उसने गुठली को पिछवाड़े रोप दिया।
अँठली, अंठी, आँठी, कुसली, गुठली

The hard inner (usually woody) layer of the pericarp of some fruits (as peaches or plums or cherries or olives) that contains the seed.

You should remove the stones from prunes before cooking.
endocarp, pit, stone

അർത്ഥം : ಧಾನ್ಯ ಮೊದಲಾದವುಗಳ ಬೀಜವನ್ನು ತಯಾರಿಸಿ ಅದರಿಂದ ಸಸಿಗಳನ್ನು ಬೆಳೆಯುತ್ತಾರೆ

ഉദാഹരണം : ಬಿತ್ತುವುದಕ್ಕಾಗಿ ಬೀಜವನ್ನು ತಯಾರಿಮಾಡುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

धान आदि के बीज से तैयार वे पौधे जिसे उखाड़ कर रोपते हैं।

रोपने के लिए धान का बीया तैयार हो गया है।
बीया

അർത്ഥം : ಮಾವಿನ ವಾಟೆಯ ಒಳಗಿರುವ ಬೀಜ

ഉദാഹരണം : ಮಗು ಮಾವಿನ ವಾಟೆಯನ್ನು ಮುರಿದು ಅದರ ಒಳಗಿನ ಬೀಜವನ್ನು ತೆಗೆಯುತ್ತಿದೆ.

പര്യായപദങ്ങൾ : ಕಾಳು, ಬಿತ್ತನೆ


മറ്റ് ഭാഷകളിലേക്കുള്ള വിവർത്തനം :

आम की गुठली के अंदर की गिरी।

बच्चा आम की गुठली को तोड़कर बिजली निकाल रहा है।
बिजली

അർത്ഥം : ಯಾವುದಾದರು ಹಣ್ಣು ಅಥವಾ ಧಾನ್ಯದ ಚಿಕ್ಕದಾದ, ದುಂಡಾಗಿರುವ ಖಾದ್ಯವಸ್ತು

ഉദാഹരണം : ಮಗು ತುಂಬಾ ಇಷ್ಟದಿಂದ ದಾಳಿಂಬೆಯ ಕಾಳುಗಳನ್ನು ತಿನ್ನುತ್ತಿದೆ.

പര്യായപദങ്ങൾ : ಕಾಳು


മറ്റ് ഭാഷകളിലേക്കുള്ള വിവർത്തനം :

कोई छोटी वस्तु विशेषकर गोलाकार।

बच्चा बड़े प्रेम से अनार के दाने खा रहा है।
दाना

അർത്ഥം : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ

ഉദാഹരണം : ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.

പര്യായപദങ്ങൾ : ಕಾಳು, ಧಾನ್ಯ


മറ്റ് ഭാഷകളിലേക്കുള്ള വിവർത്തനം :

अनाज का वह खंड जो उससे अलग हो गया हो।

शिकारी ने पेड़ के नीचे दाने बिखेर दिये।
अनाज कण, दाना

A single whole grain of a cereal.

A kernel of corn.
kernel

അർത്ഥം : ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ

ഉദാഹരണം : ಕೋಶದಲ್ಲಿ ಬೀಜಗಳುವೀರ್ಯಗಳು ಉತ್ಪತ್ತಿಯಾಗುವುದು.

പര്യായപദങ്ങൾ : ವೀರ್ಯ


മറ്റ് ഭാഷകളിലേക്കുള്ള വിവർത്തനം :

एक लैंगिक या अलैंगिक जनन कोशिका।

बीजाणु एक-कोशिकीय जंतु, कवक, शैवाल आदि में होता है।
बीजाणु

A small usually single-celled asexual reproductive body produced by many nonflowering plants and fungi and some bacteria and protozoans and that are capable of developing into a new individual without sexual fusion.

A sexual spore is formed after the fusion of gametes.
spore

ಬೀಜ   ಗುಣವಾಚಕ

അർത്ഥം : ಯಾವುದೋ ಒಂದು ಸಸ್ಯವು ಬೀಜದಿಂದ ಹುಟ್ಟಿದೆ

ഉദാഹരണം : ಇದು ಮಾವಿನ ಹಣ್ಣಿನ ಬೀಜ.


മറ്റ് ഭാഷകളിലേക്കുള്ള വിവർത്തനം :

जो बीज से उत्पन्न हुआ हो।

यह बीजू आम है।
बिज्जू, बीजू