അർത്ഥം : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ
ഉദാഹരണം :
ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.
പര്യായപദങ്ങൾ : ಉಷ್ಣ, ಉಷ್ಣತೆ, ಕಾವು, ತಾಪ
മറ്റ് ഭാഷകളിലേക്കുള്ള വിവർത്തനം :
അർത്ഥം : ಉಷ್ಣತೆಯ ಸಮಯ
ഉദാഹരണം :
ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.
പര്യായപദങ്ങൾ : ಉಷ್ಣತೆ, ಕಾವು, ತಾಪ, ದಗೆ, ಬೇಗೆ
മറ്റ് ഭാഷകളിലേക്കുള്ള വിവർത്തനം :
वह मौसम या समय जब कड़ी धूप होती है।
गर्मी में प्यास अधिक लगती है।