അർത്ഥം : ಯಾವುದು ಬಿದ್ದಿರುವುದೋ ಅಥವಾ ಕುಸಿದಿರುವುದೋ
ഉദാഹരണം :
ಅವನು ಕುಸಿದಿರುವ ಗುಡಿಸಿಲಿನಲ್ಲಿಯೇ ಜೀವನ ನಡೆಸುತ್ತಿದ್ದಾನೆ.
പര്യായപദങ്ങൾ : ಕುಸಿದಿರುವ, ಕುಸಿದಿರುವಂತ, ಕುಸಿದಿರುವಂತಹ, ಬಿದ್ದಿರುವ, ಬಿದ್ದಿರುವಂತ, ಬಿದ್ದಿರುವಂತಹ, ಬಿದ್ದು ಹೋಗಿರುವ, ಬಿದ್ದು ಹೋಗಿರುವಂತ
മറ്റ് ഭാഷകളിലേക്കുള്ള വിവർത്തനം :