അർത്ഥം : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)
ഉദാഹരണം :
ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.
പര്യായപദങ്ങൾ : ಚೆಲ್ಲಿರುವಂತ, ಚೆಲ್ಲಿರುವಂತಹ, ಬಿತ್ತಿದ್ದಂತ, ಬಿತ್ತಿದ್ದಂತಹ, ಬಿತ್ತಿರುವಂತಹ
മറ്റ് ഭാഷകളിലേക്കുള്ള വിവർത്തനം :