പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಡು എന്ന വാക്കിന്റെ അർത്ഥവും ഉദാഹരണവും.

ಬಿಡು   ಕ್ರಿಯಾಪದ

അർത്ഥം : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ഉദാഹരണം : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

പര്യായപദങ്ങൾ : ಎಸೆ, ಒಗೆ, ಕಳಕೊಳ್ಳು, ಬಿಸಾಡು


മറ്റ് ഭാഷകളിലേക്കുള്ള വിവർത്തനം :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

അർത്ഥം : ನಿಶ್ಚಯಿಸಿದ ಅಥವಾ ವಿಚಾರವನ್ನು ಬಿಡದೆ ದೃಡವಾಗಿ ಇರುವ ಕ್ರಿಯೆ

ഉദാഹരണം : ಭೀಷ್ಮಪಿತಾಮಹ ಆಜೀವನಪರಿಯಂತ ತನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ.

പര്യായപദങ്ങൾ : ಬಿಟ್ಟುಬಿಡು, ಮೀರು


മറ്റ് ഭാഷകളിലേക്കുള്ള വിവർത്തനം :

निश्चय या विचार पर दृढ़ न रहना।

भीष्मपितामह आजीवन अपनी प्रतिज्ञा से नहीं डिगे।
डगना, डिगना, हटना

അർത്ഥം : ಕೆಲಸದಿಂದ ತೆಗೆದು ಹಾಕು

ഉദാഹരണം : ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.

പര്യായപദങ്ങൾ : ತ್ಯಜಿಸು, ಬಿಟ್ಟುಬಿಡು


മറ്റ് ഭാഷകളിലേക്കുള്ള വിവർത്തനം :

नौकरी से अलग करना।

मैंने अपनी पुरानी बाई को छुड़ा दिया।
छुड़ाना, छोड़ाना

Remove from a position or an office.

remove

അർത്ഥം : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

ഉദാഹരണം : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

പര്യായപദങ്ങൾ : ಮುಗಿ, ಮುಗಿದು ಹೋಗು


മറ്റ് ഭാഷകളിലേക്കുള്ള വിവർത്തനം :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

അർത്ഥം : ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ

ഉദാഹരണം : ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು.

പര്യായപദങ്ങൾ : ಹೊಡೆ


മറ്റ് ഭാഷകളിലേക്കുള്ള വിവർത്തനം :

अस्त्र-शस्त्र आदि व्यवहार में लाना।

राम ने रावण पर अमोघ शस्त्र चलाया।
चलाना

അർത്ഥം : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

ഉദാഹരണം : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

പര്യായപദങ്ങൾ : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಹಾರಿಸು


മറ്റ് ഭാഷകളിലേക്കുള്ള വിവർത്തനം :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off

അർത്ഥം : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ഉദാഹരണം : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

പര്യായപദങ്ങൾ : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು


മറ്റ് ഭാഷകളിലേക്കുള്ള വിവർത്തനം :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना

അർത്ഥം : ಇದ್ದ ಸ್ಥಳದಿಂದ ಅಥವಾ ಇರುವಿಕೆಯಿಂದ ಇನ್ನೊಂದೆಡೆಗೆ ಹೋಗುವ ಕ್ರಿಯೆ

ഉദാഹരണം : ಮಳೆ ಇಲ್ಲದ ಕಾರಣ ಹಳ್ಳಿಯ ರೈತರು ಉದ್ಯೋಗಕ್ಕಾಗಿ ನಗರದತ್ತ ಹೊರಟು ಹೋದರು.

പര്യായപദങ്ങൾ : ಬಿಟ್ಟುಹೋಗು, ಹೊರಟುಹೋಗು


മറ്റ് ഭാഷകളിലേക്കുള്ള വിവർത്തനം :

अलग या पृथक होना।

भीड़ के कारण हमारा एक साथी मेले में बिछुड़ गया।
अलग होना, छुटना, छूटना, बिछड़ना, बिछुड़ना, बिलगना, विलग होना