അർത്ഥം : ಸಂಖ್ಯೆಗಳನ್ನು ಬರೆಯುವ ಕ್ರಮದಲ್ಲಿ ಅಂತಿಮವಾಗಿ ಒಂಬತ್ತು ಅಥವಾ ಅದಕ್ಕಿಂತ ಕಮ್ಮಿ ಸೂಚಿಸುವ ಅಂಕಿಗಳನ್ನು ಬರೆಯುವರು
ഉദാഹരണം :
ಏಳುನೂರ ಇಪ್ಪತ ಮೂರರಲ್ಲಿ ಮೂರನ್ನು ಬಿಡಿ ಸ್ಥಾನದಲ್ಲಿ ಬರೆಯುವರು
മറ്റ് ഭാഷകളിലേക്കുള്ള വിവർത്തനം :
संख्याएँ लिखने के क्रम में वह अन्तिम स्थान जहाँ नौ या उससे कम के सूचक अंक लिखे जाते हैं।
सात सौ तेईस में तीन इकाई वाले स्थान पर लिखा जाता है।അർത്ഥം : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ
ഉദാഹരണം :
ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.
പര്യായപദങ്ങൾ : ಏಟು ಕೊಡು, ಪೆಟ್ಟು ಕೊಡು, ಹೊಡೆ
മറ്റ് ഭാഷകളിലേക്കുള്ള വിവർത്തനം :